ಮುಖಪುಟ

  • GOK
    • ಮೀನುಗಾರಿಕೆ ಇಲಾಖೆ
Last modified at 08/08/2017 18:36 by Fisheries

​​​​ಮುಖಪುಟ

 

ಕರ್ನಾಟಕ ರಾಜ್ಯವು 320 ಕಿ.ಮೀ. ಉದ್ಧದ ಕರಾವಳಿ ತೀರದೊಂದಿಗೆ 27,000 ಚ.ಕಿ.ಮೀ. ಖಂಡಾವರಣ ಪ್ರದೇಶ ಮತ್ತು 5.65 ಲಕ್ಷ ಹೆಕ್ಟೇರಿನಷ್ಟು ವಿವಿಧ ಒಳನಾಡು ಜಲಸಂಪನ್ಮೂಲಗಳನ್ನು ಹೊಂದಿದ್ದು ಮೀನುಗಾರಿಕೆ ಅಭಿವೃದ್ಧಿಗೆ ವಿಪುಲ ಅವಕಾಶ ಇರುತ್ತದೆ.  ಜೊತೆಗೆ 8,000 ಹೆ. ನಷ್ಟು ಹಿನ್ನೀರು ಪ್ರದೇಶವು ಸೀಗಡಿ/ಮೀನು ಕೃಷಿಗೆ ಒಳ್ಳೆಯ ಅವಕಾಶವನ್ನು ಒದಗಿಸುತ್ತದೆ.  ರಾಜ್ಯದಲ್ಲಿ ಸುಮಾರು 9.61 ಲಕ್ಷ ಮೀನುಗಾರರಿದ್ದು, ಕರಾವಳಿಯಲ್ಲಿ 3.28 ಲಕ್ಷ ಹಾಗೂ ಒಳನಾಡಿನಲ್ಲಿ 6.33 ಲಕ್ಷ ಮೀನುಗಾರರು ವಿವಿಧ ಮೀನುಗಾರಿಕೆ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುತ್ತಾರೆ.  ರಾಜ್ಯದ 2013-14ನೇ ಸಾಲಿನ ಒಟ್ಟು ಮೀನು ಉತ್ಪಾದನೆಯು 5.68 ಲಕ್ಷ ಟನ್ನಾಗಿದ್ದು, ರಾಷ್ಟ್ರದ ಒಟ್ಟು ಉತ್ಪಾದನೆಯಲ್ಲಿ ಶೇಕಡ 5.8ರಷ್ಟಾಗಿರುತ್ತದೆ.  ರಾಷ್ಟ್ರದ ಮೀನು ಉತ್ಪಾದನೆಗೆ ಹೋಲಿಸಿದಾಗ ಕರ್ನಾಟಕವು ಕರಾವಳಿ ಮೀನು ಉತ್ಪಾದನೆಯಲ್ಲಿ 7ನೇ ಸ್ಥಾನ ಮತ್ತು ಒಳನಾಡು ಉತ್ಪಾದನೆಯಲ್ಲಿ 6ನೇ ಸ್ಥಾನದಲ್ಲಿರುತ್ತದೆ. ಮುಂದೆ ಓದಿ....


collage.jpg

ಪ್ರಕಟಣೆ

icon

ಮೀನುಗಾರಿಕೆ ಇಲಾಖೆಯ ವಿವಿಧ ವೃಂದದ ತಾತ್ಕಾಲಿಕ ಜೇಷ್ಠತಾ ಪಟ್ಟಿ


icon

ಮೊಬೈಲ್ ಆಪ್ ಸೂಚನೆಗಳು.


icon

ಮೀನುಗಾರಿಕೆ ಕ್ಷೇತ್ರ ಪಾಲಕರ ಹುದ್ದೆ ನೇಮಕಾತಿ - ಅಭ್ಯರ್ಥಿಗಳ ಅಂತಿಮ ಆಯ್ಕೆ ಪಟ್ಟಿ ಮತ್ತು ಇತರೆ ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿ


icon

2016-17ನೇ ಸಾಲಿನಲ್ಲಿ ಒಳನಾಡು ಮೀನುಗಾರಿಕೆಯಲ್ಲಿ ಬರಗಾಲದಿಂದ ನಷ್ಟಹೊಂದಿದ ಒಳನಾಡು ಮೀನುಗಾರರಿಗೆ ಮತ್ತು ಮೀನು ಕೃಷಿಕರಿಗೆ ಪರಿಹಾರ ನೀಡುವ ಬಗ್ಗೆ.


icon

ಕರಾವಳಿ ಹಾಗೂ ಒಳನಾಡು ಪ್ರದೇಶದಲ್ಲಿ ಜಲಕೃಷಿ ಫಾರಂಗಳನ್ನು ನೊಂದಾಯಿಸುವ ಬಗ್ಗೆ.


icon

ಸರ್ಕಾರಿ ಮತ್ಯ್ಸಾಲಯ, ಕಬ್ಬನ್ ಪಾರ್ಕ್, ಬೆಂಗಳೂರು ಇಲ್ಲಿನ ಪ್ರವೇಶ ದರವನ್ನು ಪರಿಷ್ಕರಿಸುವ ಬಗ್ಗೆ.


icon

ಒಳನಾಡು ಮೀನು ಉತ್ಪಾದನೆ 2016-17


icon

Templates for DPR Blue Revolution


ಆಫ್ರಿಕನ್ ಕ್ಯಾಟ್ ಫಿಶ್ ಬಗ್ಗೆ ಕರ್ನಾಟಕ ಉಚ್ಚ ನ್ಯಾಯಾಲಯದ ಆದೇಶ

ರಾಷ್ಟ್ರೀಯ ಪ್ರೋಟೀನ್ ಪೈರೈಕೆ ಅಭಿಯಾನ (NMPS)   :                 ಕರ್ನಾಟಕ ಮೀನುಗಾರಿಕೆ ಅಂಕಿ-ಅಂಶಗಳ ಪಕ್ಷಿನೋಟ 2016-17   :                  ವಾರ್ಷಿಕ ವರದಿ14-15
Software & email login :
 
FRIMS.jpg             FRIMS.jpg                     realcraftlatest1.jpg                  NICeMail                          MPIC                     logo-hrms1.png            state-right-to-servie-sakaa.jpg
ಮೀನುಗಾರಿಕೆ ನಿರ್ದೇಶನಾಲಯ,  3ನೇ ಮಹಡಿ, ಪೋಡಿಯಂ ಬ್ಲಾಕ್, ವಿಶ್ವೇಶ್ವರಯ್ಯ ಕೇಂದ್ರ,
ಡಾ. ಬಿ.ಆರ್. ಅಂಬೇಡ್ಕರ್ ವೀಧಿ, ಬೆಂಗಳೂರು-560001
ದೂರವಾಣಿ ಸಂ. 080-22864681;      080-22864619(Fax)   email: dof-blr-ka@nic.in